This classic composition in BahuMishra Shivaranjani effectively brings out the bhava of the wonderfully written lyrics. Briefly, the lyrics talk about the sculptures in the temples of Belur. It describes how they come to life and sing and dance in front of the Lord Keshava. Originally sung by S.Janaki and S.P.B, here I am tempted to attempt the entire song myself :) Once again, I welcome you to listen to my effort and leave your feedback. Thank you very much in advance !!! Lyrics In English: lalala lalala lalala lalala sarigapa.. gapadasa.. padasariga... shilegalu sangeetavaa haadive shilegalu sangeetavaa haadive belura gudiyalli keshava neduralli belura gudiyalli keshava neduralli anudina anukshana kuniyutali shilegalu sangeetavaa haadive kuniyuva kaalgejje ghala ghala yanuvante aralida kanbelaku phala phala holedante aa shilpiya honganasina soundaryada kannikeyeru karavaa.. mugidu..sharanu...yendu... bhakutiyali...shrihariya... stutisuta sangeetavaa haadive sangeetavaa haadive shilegalu sangeetavaa shilegalu sangeetavaa shilegalu sangeetavaa haadi... aa......sangeetavaa, haadive belura gudiyalli keshava neduralli anudina anukshana kuniyutali.... shilegalu sangeetavaa haadive... shileyale kaleyannu serehididaa... gaa ri saa da pa da saa da paa ga ri sa daa sa ri ga ri saa rii ri ga pa da pa gaa gaa gaa gaa pa da sa da paa ga ri sa ri sa da pa da saa.. shileyale kaleyannu serehididaa... kaleyanu shileyalli aralisidaa uliyinda meeti hosa naada tandu hosa roopa tandu kalegaarana uliyinda meeti hosa naada tandu hosa roopa tandu kalegaarana yaava reeti eega naanu haadi hogaLuvudo...kuniyuvudo... ennuta sangeetavaa haadive shilegalu sangeetavaa haadive garisa garisa dasa rigariga sarigapa dapapa dapapa paga gari risa sadadaagaa.... gagga gaaga gaga gagagaga gagagaga rigagaga saririri dasasasa dagagaga pappa paapa papa papapapa papapapa dapapaga garirisa dapapaga garirisa sariiri sagaaga ripaapa gadaada saa.... dadada saasasasa dadada saasasasa dadada riiririri dadada riiririri ,gariga ,risari ,sadasa ,dapada garigaga risariri sadasasa dapadada gaaa.... Lyrics In Kannada: ಆ.. ಲಲಲ ಲಲಲ ಲಲಲ ಲಲಲ ಸ ರಿ ಗ ಪ ಗ ಪ ದ ಸ ಪ ದ ಸ ರಿ ಗಾ ಶಿಲೆಗಳು ಸಂಗೀತವಾ ಹಾಡಿವೆ ಶಿಲೆಗಳು ಸಂಗೀತವಾ ಹಾಡಿವೆ ಬೇಲೂರ ಗುಡಿಯಲ್ಲಿ ಕೇಶವ ನೆದುರಲ್ಲಿ ಬೇಲೂರ ಗುಡಿಯಲ್ಲಿ ಕೇಶವ ನೆದುರಲ್ಲಿ ಅನು ದಿನ ಅನು ಕ್ಷಣ ಕುಣಿಯುತಲೀ ಶಿಲೆಗಳು ಸಂಗೀತವಾ ಹಾಡಿವೆ || ಕುಣಿಯುವ ಕಾಲ್ಗೆಜ್ಜೆ ಘಲ ಘಲ ಎನುವಂತೆ ಅರಳಿದ ಕಣ್ಬೆಳಕು ಫಳ ಫಳ ಹೊಳೆದಂತೆ ಕುಣಿಯುವ ಕಾಲ್ಗೆಜ್ಜೆ ಘಲ ಘಲ ಎನುವಂತೆ ಅರಳಿದ ಕಣ್ಬೆಳಕು ಫಳ ಫಳ ಹೊಳೆದಂತೆ ಆ ಶಿಲ್ಪಿಯಾ ಹೊಂಗನಸಿನಾ ಸೌಂದರ್ಯದಾ ಕನ್ನಿಕೆಯರೂ ಕರವಾ ಮುಗಿದೂ ಶರಣೂ ಯಂದೂ ಭಕುತಿಯಲೀ ಶ್ರೀಹರಿಯಾ ಸ್ತುತಿಸುತ ಸಂಗೀತವಾ ಹಾಡಿವೆ ಶಿಲೆಗಳು ಸಂಗೀತವಾ ಹಾಡಿವೆ ಶಿಲೆಗಳು ಸಂಗೀತವಾ ಶಿಲೆಗಳು ಸಂಗೀತವಾ ಶಿಲೆಗಳು ಸಂಗೀತವಾ ಹಾಡಿ ..ಆ.... ಅ ಅ ಅ ಅ ಅ ಆ.. ಶಿಲೆಗಳು ಸಂಗೀತವಾ ಹಾಡಿವೆ ಬೇಲೂರ ಗುಡಿಯಲ್ಲಿ ಕೇಶವ ನೆದುರಲ್ಲಿ ಅನು ದಿನ ಅನು ಕ್ಷಣ ಕುಣಿಯುತಲೀ ......... ಶಿಲೆಗಳು ಸಂಗೀತವಾ ಹಾಡಿವೆ || ಶಿಲೆಯಲೆ ಕಲೆಯನ್ನು ಸೆರೆಹಿಡಿದಾ ... ಗಾ ರಿ ಸಾ ದ ಪ ದ ಸಾ ದ ಪಾ ಗ ರಿ ಸ ದಾ ಸರಿಗರಿಸಾ ರೀ ರೀ ಗಪದಪಗಾ ಗಾಗಾಗಾ ಪದಸದಪಾ ಗ ರಿ ಸ ರಿ ಸ ದ ಪ ದ ಸಾ ಶಿಲೆಯಲೆ ಕಲೆಯನ್ನು ಸೆರೆಹಿಡಿದಾ ಕಲೆಯನು ಶಿಲೆಯಲ್ಲಿ ಅರಳಿಸಿದಾ ಉಳಿಯಿಂದ ಮೀಟಿ ಹೊಸ ನಾದ ತಂದು ಹೊಸ ರೂಪ ತಂದ ಕಲೆಗಾರನ.. ಉಳಿಯಿಂದ ಮೀಟಿ ಹೊಸ ನಾದ ತಂದು ಹೊಸ ರೂಪ ತಂದ ಕಲೆಗಾರನ.. ಯಾವ ರೀತಿ ಈಗ ನಾನು ಹಾಡಿ ಹೊಗಳುದುವೋ ಕುಣಿಯುದುವೋ ಎನ್ನುತ ಸಂಗೀತವಾ ಹಾಡಿವೆ ಶಿಲೆಗಳು ಸಂಗೀತವಾ ಹಾಡಿವೆ .... ಗ ರಿ ಸ ಗ ರಿ ಸ ದ ಸ ರಿ ಗ ರಿ ಗ ಸ ರಿ ಗ ಪ ದ ಪ ಪ ದ ಪ ಪ ಪ ಗ ಗ ರಿ ರಿ ಸ ಸ ದ ದಾ ಗಾ... ಗಗ್ಗ ಗಾಗ ಗ ಗ ಗ ಗ ಗ ಗ ಗ ಗ ಗ ಗ ರಿ ಗ ಗ ಗ ಸ ರಿ ರಿ ರಿ ದ ಸ ಸ ಸ ದ ಗ ಗ ಗ ಪಪ್ಪ ಪಾಪ ಪ ಪ ಪ ಪ ಪ ಪ ಪ ಪ ಪ ಪ ದ ಪ ಪ ಗ ಗ ರಿ ರಿ ಸ ದ ಪ ಪ ಗ ಗ ರಿ ರಿ ಸ ಸ ರೀ ರಿ ಸ ಗಾ ಗ ರಿ ಪಾ ಪ ಗ ದಾ ದ ಸಾ.... ದ ದ ದ ಸಾ ಸ ಸ ಸ ದ ದ ದ ಸಾ ಸ ಸ ಸ ದ ದ ದ ರೀ ರಿ ರಿ ರಿ ದ ದ ದ ರೀ ರಿ ರಿ ರಿ ಗ ರಿ ಗ ರಿ ಸ ರಿ ಸ ದ ಸ ದ ಪ ದ ಗ ರಿ ಗ ಗ ರಿ ಸ ರಿ ರಿ ಸ ದ ಸ ಸ ದ ಪ ದ ದ ಗಾ.. | Title: Shilegalu Sangeethava Haadive Film: Rathasaptami (Kannada) (1987) Lyrics: Chi. Udayashankar Music: Upendrakumar Original Singers: S.Janaki & S.P.B Sung By: Sarada |
Shilegalu Sangeethava Haadive
Subscribe to:
Post Comments (Atom)
8 comments:
Really superb..made my day on this rainy, lazy mornig..amazing
Amazing singing. Sounded very much like The great S.Janaki. Who is this superb lady, tell me it is not S.Janaki. Hats off to you lady. Thank you very much, you made my evening great.
Ramarao,
Thank you so much!!
@Anonymous,
Thank you so much. I am humbled by such appreciation !!
can anyone write this lyric in english /???
Hi madam.. Nice singing.. I really liked it.. :)
I was looking for karaoke of this song.. Can you or anybody forward me ?
Please share if you get it. My mail id is bnsangamesh07@gmail.com
Sangamesh,
Thank you so much for visiting my blog and listening :) This karaoke is available on www.totalkannada.com.
Thank you!!
Hi Madam,
Is this studio recording or Home recording.Give some tips on recording.Voice quality and singing is simply superb.sateesh.0111@gmail.com
Hi Madam,
In which volume this Track is available?
Post a Comment