This Kannada bhavageethe is a celebration of arrival of new spring season. The lyrics are brilliantly written by G.S.Shivarudrappa. This “Navodaya” poet was awarded the sahitya academy award in 1984 for his contributions to Kannada literature. The refreshingly warm music for this song has been composed by popular singer/composer ManjuLa Gururaj. Lyrics: | Title: Ruthu Vasantha - Kannada Bhavageete Lyrics: G.S.Shivarudrappa Music: ManjuLA Gururaj Sung by: Sarada Bhagavatula |
ಋತು ವಸಂತ ಬಂದನಿದೋ
ಋತು ವಸಂತ ಬಂದನಿದೋ ಉಲ್ಲಾಸವಾ ತಂದನಿದೋ
ಋತು ವಸಂತ ಬಂದನಿದೋ ಉಲ್ಲಾಸವಾ ತಂದನಿದೋ
ಋತು ವಸಂತ ಬಂದನಿದೋ ಬಂದನಿದೋ ||
ಋತು ವಸಂತ ಬಂದನಿದೋ ಬಂದನಿದೋ ||
ಮಬ್ಬು ಕವಿದ ಮೌನ ಗಳಲಿ ಹೊಸ ದನಿಗಳ ಹೊಮ್ಮಿಸಿ
ಮಬ್ಬು ಕವಿದ ಮೌನ ಗಳಲಿ ಹೊಸ ದನಿಗಳ ಹೊಮ್ಮಿಸಿ ..
ಉದುರಿದೆಲೆಯಾ ಕೊಂಬೆಗಳಲೀ ಉದುರಿದೆಲೆಯಾ ಕೊಂಬೆಗಳಲೀ
ಬಣ್ಣದ ಹೊಳೆ ಹರಿಯಿಸಿ
ಬಣ್ಣದ ಹೊಳೆ ಹರಿಯಿಸಿ
ಋತು ವಸಂತ ಬಂದನಿದೋ ಉಲ್ಲಾಸವಾ ತಂದನಿದೋ
ಋತು ವಸಂತ ಬಂದನಿದೋ ಬಂದನಿದೋ ||
ಬತ್ತಿ ದೆದೆಗೆ ಭರವಸಿಗಳಾ ಹೊಸ ಬಾವುಟಾ ವೀರಿಸಿ
ಬತ್ತಿ ದೆದೆಗೆ ಭರವಸಿಗಳಾ ಹೊಸ ಬಾವುಟಾ ವೀರಿಸಿ
ಬತ್ತಿ ದೆದೆಗೆ ಭರವಸಿಗಳಾ ಹೊಸ ಬಾವುಟಾ ವೀರಿಸಿ
ಹಳೆ ಗಾಡಿಗೆ ಹೊಸ ಕುದುರೆಯಾ
ಹಳೆ ಗಾಡಿಗೆ ಹೊಸ ಕುದುರೆಯಾ
ಹಳೆ ಗಾಡಿಗೆ ಹೊಸ ಕುದುರೆಯಾ
ಹೊಸ ಗಾಲಿಯ ಜೋಡಿಸಿ
ಋತು ವಸಂತ ಬಂದನಿದೋ ಉಲ್ಲಾಸವಾ ತಂದನಿದೋ
ಋತು ವಸಂತ ಬಂದನಿದೋ ಉಲ್ಲಾಸವಾ ತಂದನಿದೋ
ಋತು ವಸಂತ ಬಂದನಿದೋ ಬಂದನಿದೋ
ಬಂದನಿದೋ ಬಂದನಿದೋ
2 comments:
Sarada, I like the idea of singing for a new season, specially Spring - the season of hope! Your singing seems to have the same effect :) Love the melody, so familiar yet sounds new!
Very timely post...
Loved your rendition. The tune says "spring :)" for me. The pleasure would be much more for the people who understand the lyrics.
Post a Comment