The harkats of S.Janaki and Dr.Rajkumar in this song are very attractive and therefore it made to my list to cover a long time ago :) Vishak has readily agreed to sing this with me and he did a terrific job. Thank you, Vishak. G.K.Venkatesh composed music for this song in his unique style of soft melodies of the late 70s. Please take a listen and enjoy :) Lyrics in English:
chinnada mallige hoove biDu nee binkava cheluvae
ninna olavu bekandu baruve bandaaga chelavu nannalli yekae..
chinnada mallige hoove biDu nee binkava cheluvae
ninna olavu bekandu baruve bandaaga chelavu nannalli yekae..
chinnada mallige hoove biDu nee binkava cheluvae
la la la la la la la la la la la la la
la la la la la la la la
la la la
m h h...
maatalli jenu tumbi noorenTu heLuvae
nanaginta cheluvae baralu nee hinde Oduvae
ninnannu kanDa kaNNu berenu nODa dinnu
ninnannu kanDa kaNNu
ha
berenu nODa dinnu
ninagaagiyae baaLuvae innu naanu..
honnina dumbiye innu ninnaa nambenu naanu
nanna nenapu bandaaga mogavaa kandaaga olavu bekendu baruvae
honnina dumbiye innu ninnaa nambenu naanu
aa soorya chandra saakshi tangaaLi saakshiyu
endendu biDadaa besuge ee namma preetiyu..
bangaaaradantha huDiyaa sangaateyalli nuDidu..
bangaaaradantha huDiyaa sangaateyalli nuDidu..
aanandadaa.. kambanae.. tande neenu..
chinnada mallige hoove biDu nee binkava cheluvae
m.. h.. honnina dumbiye innu ninnaa nambenu naanu
ninna olavu bekandu baruve bandaaga chelavu nannalli yekae..
chinnada mallige hoove biDu nee binkava cheluvae
Lyrics in Kannada:
ಚಿನ್ನದ ಮಲ್ಲಿಗೆ ಹೂವೆ ಬಿಡು ನೀ ಬಿಂಕವ ಚೆಲುವೆ
ನಿನ್ನ ಒಲವು ಬೇಕಂದು ಬರುವೆ ಬಂದಾಗ ಚೆಲವು ನನ್ನಲ್ಲಿ ಯೇಕೆ
ಚಿನ್ನದ ಮಲ್ಲಿಗೆ ಹೂವೆ ಬಿಡು ನೀ ಬಿಂಕವ ಚೆಲುವೆ
ನಿನ್ನ ಒಲವು ಬೇಕಂದು ಬರುವೆ ಬಂದಾಗ ಚೆಲವು ನನ್ನಲ್ಲಿ ಯೇಕೆ
ಚಿನ್ನದ ಮಲ್ಲಿಗೆ ಹೂವೆ ಬಿಡು ನೀ ಬಿಂಕವ ಚೆಲುವೆ
ಲ ಲಾ ಲಾ ಲ ಲಾ ಲ ಲಾ ಲ ಲಾ
ಲಾ ಲಾ ಲ ಲಾ ಲ ಲಾ
ಲ ಲಾ ಲಾ
ಮ್ ಹ ಹ ...
ಮಾತಲ್ಲಿ ಜೇನು ತುಂಬಿ ನೂರೆಂಟು ಹೇಳುವೆ
ನನಗಿಂತ ಚೆಲುವೆ ಬರಲು ನೀ ಹಿಂದೆ ಓಡುವೇ
ನಿನ್ನನ್ನು ಕಂಡ ಕಣ್ಣು ಬೇರೇನೂ ನೋಡ ದಿನ್ನು
ನಿನ್ನನ್ನು ಕಂಡ ಕಣ್ಣು
ಹ
ಬೇರೇನೂ ನೋಡ ದಿನ್ನು
ನಿನಗಾಗಿಯೆ ಬಾಳುವೆ ಇನ್ನು ನಾನು ..
ಹೊನ್ನಿನ ದುಮ್ಬಿಯೇ ಇನ್ನು ನಿನ್ನಾ ನಮ್ಬೇನು ನಾನು
ನನ್ನ ನೆನಪು ಬಂದಾಗ ಮೊಗವಾ ಕಂಡಾಗ ಒಲವು ಬೇಕೆಂದು ಬರುವೆ ..
ಹೊನ್ನಿನ ದುಮ್ಬಿಯೇ ಇನ್ನು ನಿನ್ನಾ ನಮ್ಬೇನು ನಾನು
ಆ ಸೂರ್ಯ ಚಂದ್ರ ಸಾಕ್ಷಿ ತಂಗಾಳಿ ಸಾಕ್ಷಿಯೂ
ಎಂದೆಂದೂ ಬಿಡಡಾ ಬೆಸುಗೆ ಈ ನಮ್ಮ ಪ್ರೀತಿಯು.
ಬಂಗಾರದಂಥ ನುಡಿಯಾ ಸಂಗಾತೆಯಲ್ಲಿ ನುಡಿದು.
ಬಂಗಾರದಂಥ ನುಡಿಯಾ ಸಂಗಾತೆಯಲ್ಲಿ ನುಡಿದು.
ಆನಂದದಾ .. ಕಂಬನೆ .. ತಂದೆ ನೀನು ..
ಚಿನ್ನದ ಮಲ್ಲಿಗೆ ಹೂವೆ ಬಿಡು ನೀ ಬಿಂಕವ ಚೆಲುವೆ
ಮ್ ಹ ಹೊನ್ನಿನ ದುಮ್ಬಿಯೇ ಇನ್ನು ನಿನ್ನಾ ನಮ್ಬೇನು ನಾನು
ನಿನ್ನ ಒಲವು ಬೇಕಂದು ಬರುವೆ ಬಂದಾಗ ಚೆಲವು ನನ್ನಲ್ಲಿ ಯೇಕೆ
ಚಿನ್ನದ ಮಲ್ಲಿಗೆ ಹೂವೆ ಬಿಡು ನೀ ಬಿಂಕವ ಚೆಲುವೆ
| Title : Chinnada Mallige Hoove Film: Huliya Haalina Mevu (1979) (Kannada) Lyrics: Chi. Udayashankar Music: G.K.Venkatesh Original Singer(s): Dr.Rajkumar & S. Janaki Sung By: Vishak & Sarada |
Chinnada Mallige Hoove
Subscribe to:
Post Comments (Atom)
No comments:
Post a Comment