Aaseya Bhava Olavina Jeeva



I am excited to sing another beautiful Kannada melody of yester years. This is an evergreen composition by the extremely talented Rajan-Nagendra brothers who brought innumerable classics in both Kannada as well as Telugu. To read more about this marvelous music director duo click here.

This song is originally composed in Kannada for the film Mangalya Bhagya. This tune later came in Telugu as “mallelu poose vennela kaase” and became very popular again. The version of “aaseya bhava” sung by SPB in the movie is a super hit. There is also a less known version sung by S.Janaki in the same movie which is what I attempted here. I just simply adore this song and how Janaki amma has sung it. Have been wanting to cover it for a long time and here it is finally. Please listen and leave your valuable feedback when time permits. Thank you so much :-)

Lyrics:
ಆಸೆಯ ಭಾವ .. ಒಲವಿನ ಜೀವ ಒಂದಾಗಿ ಬಂದಿದೆ ..
ಆಸೆಯ ಭಾವ .. ಒಲವಿನ ಜೀವ ಒಂದಾಗಿ ಬಂದಿದೆ ..
ಹೊಸ ಬಗೆ ಗುಂಗಿನ ನಿಶೆ ತಾನೇರಿದಂತಿದೆ
ಆಸೆಯ ಭಾವ .. ಒಲವಿನ ಜೀವ
ಒಂದಾಗಿ ಬಂದಿದೆ .. .||

ಕಾಮನ ಬಿಲ್ಲಿನಲಿ ಕಾಣದ ಕಾಂತಿಯನು
ಚಿಮ್ಮಿಸಿ ಹೊಮ್ಮುವಾ ಚೆಲುವಿಕೆ ಇಲ್ಲಿದೆ ..
ಪ್ರೇಮದ ಸೀಮೆಯಲಿ ಸೌರಭ ತುಂಬಿದಾ
ಬಾಡದ ಹೂವಿನ ಕಿರುನಗೆ ಚೆಲ್ಲಿದೆ
ಬಾಳಿನ ಭಾಗ್ಯ ನೌಕೆ ತೀರ ಸೆರೆ ತೇಲಿ ತೇಲಿದೆ
ಮನಸಿನ ರೂಪ ಮಂಗಳ ಡೀಪಾ ಆನಂದ ತಂದಿದೆ
ಹೊಸ ಬಗೆ ಗುಂಗಿನ ನಿಶೆ ತಾನೇರಿದಂತಿದೆ
ಆಸೆಯ ಭಾವ ಒಲವಿನ ಜೀವ ಒಂದಾಗಿ ಬಂದಿದೆ ||

ಹೆಮ್ಮೆಯ ಹೆಜ್ಜಿಸುವ ಈ ನಡೆ ಗಂಭೀರ
ಹಮ್ಮಿನ ಹೃದಯವೇ ಪ್ರೀತಿಯ ಸಾಗರ
ಚೆನ್ನಿಗ ಚೆಂದಿರನ ಸ್ನೇಹದ ಕಾನಿಕೆ
ಹೊಂದಿದ ಭಾಗ್ಯವು ನನ್ನದು ಇಂದಿಗೆ
ಪೂಜೆಯ ಪುನ್ಯವೆನ ಕಣ್ಣ ಮುಂದೆ ಬಂದು ನಿಂತಿದೆ
ಜೀವನ ಜ್ಯೋತಿ ನೀಡುತ ಶಾಂತಿ ವೈಭೋಗ ತಂದಿದೆ
ಹೊಸ ಬಗೆ ಗುಂಗಿನ ನಿಶೆ ತಾನೇರಿದಂತಿದೆ
ಆಸೆಯ ಭಾವ .. ಒಲವಿನ ಜೀವ
ಒಂದಾಗಿ ಬಂದಿದೆ .. .||

ಸನಿಹದ ಸುಖದಲ್ಲಿ ಸ್ನೇಹದ ಕಂಪಿನಲಿ
ಸಂಯಮ ನಿಲ್ಲದೆ ಸಂಗಮ ಬೇಡಿದೆ
ಕೂಡಿದ ಹೃದಯಗಳ ಹಂಬಲ ಕೈಸೇರಿ
ಮೆರೆಯ ಇಲ್ಲದ ಮಧುರಕೆ ತುಂಬಿದೆ
ಮಾಂಗಲ್ಯ ಭಾಗ್ಯದಿಂದ ಎಂದು ನಮ್ಮ ಬಾಳು ಬೆಳಗಿದೆ
ಪ್ರೇಮದ ಜೋಡಿ ದೇವರ ಬೇಡಿ ಹಾಯಾಗಿ ಹಾಡಿದೆ
ಹೊಸ ಬಗೆ ಗುಂಗಿನ ನಿಶೆ ತಾನೇರಿದಂತಿದೆ
ಆಸೆಯ ಭಾವ .. ಒಲವಿನ ಜೀವ
ಒಂದಾಗಿ ಬಂದಿದೆ .. .||
Title: Aaseya Bhava Olavina Jeeva
Film: Mangalya Bhagya (Kannada)
Lyrics: Vijayanarasimha
Music: Rajan-Nagendra
Original Singer: S.Janaki
Sung By: Sarada

5 comments:

Anonymous said...

Fabulous!!!!

Anonymous said...

beautiful voice...really liked it

ರವಿಶಂಕರ್ said...

in which raaga it is composed madam

Sarada Bhagavatula said...

I think this one is based on Bhimpalasi.

Anonymous said...

Simply brilliant